Feedback / Suggestions

ಮಟಕಾ ಜೂಜಾಟ ದಾಳಿ.

1) ದಿನಾಂಕ: 03-02-2022 ರಂದು ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಗಿರಿಯ ವಿ.ಎಸ್.ಎಸ್.ಎನ್. ಸೊಸೈಟಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಚಂದ್ರಶೇಖರ ತಂದೆ ಈರಪ್ಪ ಹುನಗುಂದ ಸಾ:ಕನಕಗಿರಿ ಈತನು ಸಾರ್ವಜನಿಕರಿಗೆ ಕರೆದು ಹಣ ಪಡೆದು ಅವರಿಗೆ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ರುದ್ರೇಶ ಉಜ್ಜನಕೊಪ್ಪ ಡಿ.ಎಸ್ ಪಿ ಗಂಗಾವತಿ ರವರು ಸಿಬ್ಬಂದಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಆರೋಪಿತನನ್ನು ಹಿಡಿದು ಅವನಿಂದ ನಗದು ಹಣ ರೂ.4950/-ಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

2) ದಿನಾಂಕ: 03-02-2022 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಡಾಣಾಪೂರು ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ವೀರೇಶ ತಂದೆ ಈಶ್ವರಪ್ಪ ಹೋಟಲ್, ವಯಸ್ಸು 52 ವರ್ಷ, ಉ: ಹೋಟಲ್ ಸಾ: ವಾರ್ಡ ನಂ: 1, ಡಾಣಾಪೂರು ತಾ: ಗಂಗಾವತಿ ಈತನು ಸಾರ್ವಜನಿಕರಿಗೆ ಕರೆದು ಹಣ ಪಡೆದು ಅವರಿಗೆ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಉದಯರವಿ ಪಿ.ಐ. ಗಂಗಾವತಿ ಗ್ರಾಮೀಣ ಠಾಣೆ ರವರು ಸಿಬ್ಬಂದಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನಿಂದ ನಗದು ಹಣ ರೂ.1,670/-ಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

3) ದಿನಾಂಕ: 03-02-2022 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬಸಾಪಟ್ಟಣ ಗ್ರಾಮದ  ರುಚಿ ಖಾನಾವಳಿ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಅಹ್ಮದಹುಸೇನ್ ತಂದೆ ಫಕೀರಸಾಬ  ಕೊಪ್ಪಳ ವಯಾ- 35 ವರ್ಷ ಜಾ- ಮುಸ್ಲಿಂ ಉ- ಕೂಲಿ ಕೆಲಸ ಸಾ : ವಾರ್ಡ ನಂ-4 ಬಸಾಪಟ್ಟಣ ಈತನು ಸಾರ್ವಜನಿಕರಿಗೆ ಕರೆದು ಹಣ ಪಡೆದು ಅವರಿಗೆ ಮಟಕಾ  ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ರುದ್ರೇಶ..ಎಸ್. ಉಜ್ಜನಕೊಪ್ಪ ಡಿ.ಎಸ್.ಪಿ. ಗಂಗಾವತಿರವರು ಸಿಬ್ಬಂದಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನಿಂದ ನಗದು ಹಣ ರೂ.1,560/-ಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

4) ದಿನಾಂಕ: 03-02-2022 ರಂದು ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಹನಮಸಾಗರದ ಗ್ರಾಮ ಪಂಚಾಯತಿ ಸಮೀಪ ಇರುವ ಗಡಗಿ ಚಿಕನ ಖಾನಾವಳಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಯಲ್ಲಪ್ಪ ತಂದಿ ಹನಮಂತಪ್ಪ ಹುಲ್ಲೂರು ವಯಾ: 29 ವರ್ಷ ಜಾತಿ: ಮೋಚಿ ಉ: ಖಾನಾವಳಿ ವ್ಯಾಪಾರ ಸಾ: 12 ನೇ ವಾರ್ಡ ಹನಮಸಾಗರ ತಾ: ಕುಷ್ಟಗಿ ಈತನು ಸಾರ್ವಜನಿಕರಿಗೆ ಕರೆದು ಹಣ ಪಡೆದು ಅವರಿಗೆ ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಅಶೋಕ ಬೇವೂರು ಹನಮಸಾಗರ  ರವರು ಸಿಬ್ಬಂದಿ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಆರೋಪಿತನನ್ನು ಹಿಡಿದು ಅವನಿಂದ ನಗದು ಹಣ ರೂ.700/-ಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Last Updated: 04-02-2022 12:57 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Koppal District Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080