ಅಭಿಪ್ರಾಯ / ಸಲಹೆಗಳು

ಸಂಚಾರಿ ದಂಡ

 

ಕ್ರ.ಸಂ

ಟ್ರಾಫಿಕ್ ಅಪರಾಧಗಳು

ಕಾನೂನು ವಿಭಾಗ

ದಂಡಗಳು ಮೊತ್ತ (Rs.)

01

ದ್ವಿಚಕ್ರ ವಾಹನಗಳ ಅಪಾಯಕಾರಿ ಚಾಲನೆ

ಎಂ.ವಿ. ಕಾಯ್ದೆ 184

300

02

ಸಾರಿಗೇತರ ವಾಹನಗಳ ಅಪಾಯಕಾರಿ ಚಾಲನೆ

ಎಂ.ವಿ. ಕಾಯ್ದೆ 184

400

03

ಸಾರಿಗೆ ವಾಹನಗಳ ಅಪಾಯಕಾರಿ ಚಾಲನೆ

ಎಂ.ವಿ. ಕಾಯ್ದೆ 184

500

04

ನಿಗಧಿಪಡಿಸಿದ ಗರಿಷ್ಠ ವೇಗವನ್ನು ಮೀರಿದ ವೇಗದಲ್ಲಿ ವಾಹನವನ್ನು ಓಡಿಸುವುದು

ಸೆಕ್ಷನ್ 112 ಸಹಿತ 183(1) & (2) ಎಂ.ವಿ.ಕಾಯ್ದೆ

300

05

ರಸ್ತೆಯಲ್ಲಿ ವೇಗದ ಸ್ಪರ್ಧೆ

ಸೆಕ್ಷನ್ 189 of ಎಂ.ವಿ. ಕಾಯ್ದೆ

500

06

ಬಸ್ಸುಗಳು ಸೇರಿದಂತೆ ಸಾರಿಗೆ ವಾಹನಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವುದು

ಸೆಕ್ಷನ್ 177 of ಎಂ.ವಿ. ಕಾಯ್ದೆ

100/- ಪ್ರತಿ ಹೆಚ್ಚುವರಿ ಪ್ರಯಾಣಿಕರಿಗೆ

07

ಕುಡಿದು ವಾಹನ ಚಾಲನೆ

ಎಂ.ವಿ. ಕಾಯ್ದೆ 185

ನ್ಯಾಯಲಯದಿಂದ ದಂಡ

08

ನಿಲುಗಡೆ ನಿಷೇಧ

ಸೆಕ್ಷನ್ 177 ಎಂ.ವಿ. ಕಾಯ್ದೆ

100

09

ಆಟೋ ರಿಕ್ಷಾ ಚಾಲಕರು ಹಾಗೂ ಟ್ಯಾಕ್ಸಿ ಚಾಲಕರು ಬಾಡಿಗೆಗೆ ಬರಲು ನಿರಾಕಣೆ ಮತ್ತು ಹೆಚ್ಚಿನ ದರಕ್ಕೆ ಒತ್ತಾಯಿಸುವುದು

ರೂಲ್ 13(ಯು) ಕೆ.ಎಂ.ವಿ. ರೂಲ್ಸ್ ಸಹಿತ ಸೆಕ್ಷನ್ 177 ಎಂ.ವಿ. ಕಾಯ್ದೆ

ಮೊದಲ ಬಾರಿ 100/- ನಂತರ 300/-

10

ದೋಷಪೂರಿತ ಶುಲ್ಕ ಮೀಟರ್

16 ಕ್ಲಾಸ್ (ಕೆ) ಕೆ.ಎಂ.ವಿ. ರೂಲ್ಸ್

100

11

ದೋಷಯುಕ್ತ ಸೈಲೆನ್ಸರ್

192(2) ಎಂ.ವಿ. ಕಾಯ್ದೆ

100

12

ಕಪ್ಪು ಹೊಗೆ ಸೂಸುವಿಕೆ

99(1)(ಎ) / 177 ಎಂ.ವಿ. ಕಾಯ್ದೆ

300

13

ಕರ್ಕಶ ಶಬ್ದ

96(1) / 177 ಎಂ.ವಿ. ಕಾಯ್ದೆ  

100

14

ಪರವಾನಿಗೆ ಇಲ್ಲದೆ ವಾಹನ ಚಾಲನೆ (ವಾಣಿಜ್ಯ ವಾಹನ)

192(1) ಎಂ.ವಿ. ಕಾಯ್ದೆ

ನ್ಯಾಯಲಯದಿಂದ ದಂಡ

15

ಪರವಾನಗಿ ಇಲ್ಲದೆ ದ್ವಿಚಕ್ರ ವಾಹನ ಚಾಲನೆ

ಕಲಂ 3 ಸಹಿತ 181 ಎಂ.ವಿ ಕಾಯ್ದೆ

300

16

ಪರವಾನಿಗೆ ಇಲ್ಲದೆ ಸಾರಿಗೆಯೇತರ ವಾಹನ ಚಾಲನೆ

ಕಲಂ 3 ಸಹಿತ 181 ಎಂ.ವಿ ಕಾಯ್ದೆ

400

17

ಪರವಾನಿಗೆ ಇಲ್ಲದೆ ಸಾರಿಗೆ ವಾಹನ ಚಾಲನೆ

ಕಲಂ 3 ಸಹಿತ 181 ಎಂ.ವಿ ಕಾಯ್ದೆ

500

18

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಂದ ಸಾರ್ವಜನಿಕ ಸ್ಥಳದಲ್ಲಿ ವಾಹನ ಚಾಲನೆ

ಕಲಂ 4 ಸಹಿತ 181 ಎಂ.ವಿ ಕಾಯ್ದೆ

500

19

ವಾಹನದ ಮಾಲೀಕರು ತಮಗೆ ಅನುಮತಿಸಿದ ವಾಹನವನ್ನು ಬೇರೆ ವ್ಯಕ್ತಿಗೆ ಚಾಲನೆ ಮಾಡಲು ನೀಡುವುದು ಕಲಂ. 3 ಮತ್ತು 4 ರ ಉಲ್ಲಂಘನೆ.

ಕಲಂ. 5 ಸಹಿತ 180 ಎಂ.ವಿ. ಕಾಯ್ದೆ.

1000

20

ಜಂಪಿಂಗ್ ಟ್ರಾಫಿಕ್ ಸಿಗ್ನಲ್ಲ್

ನಿಯಮ 119 ಸಹಿತ 177, ಎಂ.ವಿ. ಕಾಯ್ದೆ

100

21

ನಿಷಿದ್ದ ಸ್ಥಳದಲ್ಲಿ ಪಾರ್ಕಿಂಗ್

122 ಸಹಿತ 177 ಎಂ.ವಿ. ಕಾಯ್ದೆ

100

22

ಹಳದಿ ಲೇನ್ ಉಲ್ಲಂಘನೆ / ಲೇನ್ ಶಿಸ್ತು ಉಲ್ಲಂಘನೆ

18(2) ಆರ.ಆರ.ಆರ, 119 ಸಹಿತ 117 ಎಂ.ವಿ. ಕಾಯ್ದೆ

100

23

ದೋಷಪೊರಿತ ನೊಂದಣಿ ಸಂಖ್ಯಾ ಫಲಕ

50 ಸಹಿತ  177 ಎಂ.ವಿ. ಕಾಯ್ದೆ  

100

24

ಪ್ರವೇಶವಿಲ್ಲ

19 ಸಹಿತ 177 ಎಂ.ವಿ. ಕಾಯ್ದೆ

100

25

ಭಾರಿ ವಾಹನ ನಿಷೇಧಿಸಲಾಗಿದೆ

115 ಸಹಿತ 177 ಎಂ.ವಿ. ಕಾಯ್ದೆ  

100

26

ಸಮವಸ್ತ್ರ ವಿಲ್ಲದೆ ಚಾಲನೆ

14 ಸಹಿತ 177 ಎಂ.ವಿ. ಕಾಯ್ದೆ  

100

27

ವಿಮೇ ಇಲ್ಲದ ವಾಹನ

14 ಸಹಿತ 106 ಎಂ.ವಿ. ಕಾಯ್ದೆ  

500

28

ಎಫ್.ಸಿ ಇಲ್ಲದ ವಾಹನ

14 ಸಹಿತ 56 ಎಂ.ವಿ. ಕಾಯ್ದೆ  

ನ್ಯಾಯಲಯದಿಂದ ದಂಡ

29

ದೋಷಪೂರಿತ ಹೆಡ್ ಲೈಟ್

14 ಸಹಿತ 106 ಎಂ.ವಿ. ಕಾಯ್ದೆ  

100

30

ಹಿಂದಿನ ದೀಪ ಇಲ್ಲದೆ ಚಾಲನೆ

14 ಸಹಿತ 250 ಎಂ.ವಿ. ಕಾಯ್ದೆ  

100

31

ನೊಂದಣಿ ಸಂಖ್ಯೆ ಇಲ್ಲದೆ ಚಾಲನೆ

ಕೇಂದ್ರ ಮೋಟಾರ ವಾಹನ ನಿಯಮ 50 ಸಹಿತ ಕಲಂ. 177 ಎಂ.ವಿ. ಕಾಯ್ದೆ

ಮೊದಲ ಬಾರಿಗೆ 100/-, 2 ನೇ ಮತ್ತು ನಂತರದ ಅಪರಾಧಗಳು 300/-

32

ಫುಟ್ ಬೋರ್ಡ್ ಟ್ರಾವೆಲಿಂಗ್

94 ಕ್ಲಾಸ್ (2) ಎಂ.ವಿ. ಕಾಯ್ದೆ  

100

33

ಮಹಿಳೆಯರ ಆಸನದಲ್ಲಿ ಪುರುಷರ ಪ್ರಯಾಣ

94 ಕ್ಲಾಸ್ (4) ಎಂ.ವಿ. ಕಾಯ್ದೆ  

100

34

ಚಾಲನೆ ಸಮಯದಲ್ಲಿ ಮೊಬೈಲ್ ಫೋನ್ ಬಳಸುವುದು

ಕಲಂ. 230 (ಎ) ಕೆ.ಎಂ.ವಿ.ಆರ್. ಸಹಿತ 177, ಐ.ಎಂ.ವಿ. ಕಾಯ್ದೆ 

100

35

ಹೆಲ್ಮೇಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ

230 ಕೆ.ಎಂ.ವಿ.ಆರ್ 1989 ಉಪನಿಯಮ (1)

100

36

ದ್ವಿಚಕ್ರ ವಾಹನದಲ್ಲಿ 3 ಜನರ ಸವಾರಿ

ಕಲಂ. 128(1) ಸಹಿತ 177 .ಎಂ.ವಿ. ಕಾಯ್ದೆ

100

37

ನಿಷಿದ್ದ ಸ್ಥಳದಲ್ಲಿ ವಾಹನ ನಿಲುಗಡೆ ಟೋವಿಂಗ್ ಶುಲ್ಕಗಳು (2 ವೀಲರ್)

ಕಲಂ. 15(2) ಸಹಿತ 177 ಎಂ.ವಿ. ಕಾಯ್ದೆ

750

38

ನಿಷಿದ್ದ ಸ್ಥಳದಲ್ಲಿ ವಾಹನ ನಿಲುಗಡೆ ಟೋವಿಂಗ್ ಶುಲ್ಕಗಳು (ಕಾರು)

ಕಲಂ. 15(2) ಸಹಿತ 177 ಎಂ.ವಿ. ಕಾಯ್ದೆ

1100

39

ನಿಷಿದ್ದ ಸ್ಥಳದಲ್ಲಿ ವಾಹನ ನಿಲುಗಡೆ ಟೋವಿಂಗ್ ಶುಲ್ಕಗಳು (ಭಾರಿ ಸರಕು ವಾಹನ)

ಕಲಂ. 15(2) ಸಹಿತ 177 ಎಂ.ವಿ. ಕಾಯ್ದೆ  

500

40

ಸೀಟ್ ಬೆಲ್ಟ್ ಧರಿಸದೆ ಚಾಲನೆ

-

100

41

ಬ್ಲಾಕ್ ಫಿಲ್ಮ್ / ಇತರೆ ಮೆಟೀರಿಯಲ್ಸ್ ಬಳಸಿ

SEC 100 CMVR R/W 177, MV ACT

ಮೊದಲ ಬಾರಿಗೆ 100/-, 2 ನೇ ಮತ್ತು ನಂತರದ ಅಪರಾಧಗಳು 300/-

ಇತ್ತೀಚಿನ ನವೀಕರಣ​ : 05-10-2020 01:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಪ್ಪಳ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080